ಶ್ರೇಣಿ ಪದ್ದತಿ
ಶ್ರೇಣಿ
ಪದ್ದತಿ
ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಶ್ರೇಣಿಗಳ ಮೂಲಕ ಎಂದು(A,A+,B,B+ ಇತ್ಯಾದಿ) ಸೂಚಿಸುವುದೇ ಶ್ರೇಣಿ ಪದ್ದತಿಯಾಗಿದೆ.
ಇನ್ನೊಂದು
ಅರ್ಥದಲ್ಲಿ ಹೇಳುವುದಾದರೆ- ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಅಂಕಗಳ ಬದಲಾಗಿ ಶ್ರೇಣಿಗಳಿಂದ
ನಿರ್ಧರಿಸುವುದಕ್ಕೆ ಶ್ರೇಣಿ ನೀಡುವಿಕೆ ಎನ್ನುತ್ತಾರೆ.
ಉದಾ: ಸಮಿತಿಯವರು
ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ಮೇಲೆ ಶ್ರೇಣಿ ನೀಡುವುದು.
ವ್ಯಾಖ್ಯಾನ:
ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು ಪ್ರಕಾರ –“ಸೃಷ್ಠಿಸಿದ
ಪ್ರಮಾಣಗಳನ್ನು ಅನುಸರಿಸಿ ಶಿಕ್ಷಕರು ವಿದ್ಯಾರ್ಥಿಯ ಅಭಿವೃದ್ದಿ ಅಥವಾ ಸಾಧನೆಯನ್ನು ಮೌಲ್ಯೀಕರಿಸಿ
ಕಟ್ಟುವ ಕಾರ್ಯನಿರ್ಣಯದಲ್ಲಿ ಅನುಸರಿಸುವ ವಿಧಾನವಾಗಿದೆ. ಇದನ್ನೇ ಅಂಕನ ಪದ್ದತಿ ಎಲ್ಲವೇ ಸ್ಥಾನ ನಿರ್ದೇಶನ
ಎಂದು ಕರೆಯಲಾಗಿದೆ.
ಶ್ರೇಣಿ
ಪದ್ದತಿಯ ಮಹತ್ವ:
- ವಿದ್ಯಾರ್ಥಿ ಕಲಿತ ವಿಷಯಾಧಾರಿತ ಆಧಾರದ
ಮೇಲೆ ಶಾಲೆಯಲ್ಲಿ ಸೂಕ್ತವಾದ ದರ್ಜೆ ನೀಡುವುದು.
- ವಿದ್ಯಾರ್ಥಿಗೆ ನಿಗದಿಪಡಿಸಿದ ವಿಷಯದಲ್ಲಿ
ದರ್ಜೆ ನೀಡುವುದು.
- ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗೆರೆಕೊರೆದಂತೆ
ಶ್ರೇಣಿಗಳ ಮೂಲಕ ಸೂಚಿಸುವುದು.
- ಸಮಿತಿಯವರು
ಮಹಾವಿದ್ಯಾಲಯಗಳ ಗುಣಮಟ್ಟವನ್ನು ಮೌಲ್ಯೀಕರಿಸಿ ನಂತರ ಅದರ ಆಧಾರದ ಮೇಲೆ ಶ್ರೇಣಿ ನೀಡುವುದು.
ಶ್ರೇಣಿ
ಪದ್ದತಿಯ:
|
ಅಂಕಗಳ ವ್ಯಾಪ್ತಿ |
ಶ್ರೇಣಿ |
ಶ್ರೇಣಿ ಅಂಶಗಳು |
|
91 – 100 |
A1 |
10.00 |
|
81 - 90 |
A2 |
9.0 |
|
71 – 80 |
B1 |
8.0 |
|
61 - 70 |
B2 |
7.0 |
|
51 – 60 |
C1 |
6.0 |
|
41 - 50 |
C2 |
5.0 |
|
33 – 40 |
D |
4.0 |
|
21 - 32 |
E1 |
|
|
00 - 20 |
E2 |
|
Comments
Post a Comment